Submission 2788

ನನ್ನವಳು

ರಚನೆ : ಯಲ್ಲಲಿಂಗ ನಾಯಕ

----------------------------------

ಮನಸಲ್ಲಿ ಇದ್ದವಳು. ಹಣೆಬರಹದಲ್ಲಿ ಇಲ್ಲದವಳು. ಕನಸಲ್ಲಿ ಬರುವಳು ನನ್ನವಳು. ಹಣೆಬರಹದಲ್ಲಿ ಇದ್ದವಳು. ಕಣ್ಣಮುಂದೆ ಇದ್ದರೂ. ಕನಸಲ್ಲಿ ಬರದವಳು. ಹೃದಯದಲ್ಲಿ ಇದ್ದವಳು. ಹೃದಯಘಾತ ಮಾಡಿದವಳು. ಹೇಗಿರುವಳು ನನ್ನವಳು? ನನ್ನೆದೆಯ ಚುಚ್ಚಿದವಳು. ನನ್ನ ಹೃದಯ ಕ(ಗೆ)ದ್ದವಳು. ಎಲ್ಲಿರುವಳೋ ನನ್ನವಳು. ಈ ಹುಚ್ಚು ಮನಸಿನ ಭಾವನೆ ಅರಿಯದೆ ಹೋದಳು ನನ್ನವಳು ಅಂದು. ಏಕೊ ಮತ್ತೆ ಮತ್ತೆ ನೆನಪಾಗುವಳು ನನ್ನವಳು ಇಂದು.

----------------------------------

ನೋಂದಣಿ ಐಡಿ : KPFS2-6863

4
Votes
144
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top