Submission 2718

ಶಾಲೆ-ವಿದ್ಯಾರ್ಥಿ

ರಚನೆ : ಅನುರಾಜ್ ಲಕ್ಷ್ಮಣ್ ನಾಯಕ್

----------------------------------

ಶಾಲೆಯೆಂಬ ದೇಗುಲದಿ ನಾವೆಲ್ಲ ಭಕ್ತರು ವಿದ್ಯೆಯೇ ದೇವರು ಪುಸ್ತಕವೇ ದೀಪ ಓದೇ ಇಲ್ಲಿ ಮಂತ್ರ ಬರಹವಿಲ್ಲಿ ತಂತ್ರ ವಿಷ್ಣು ಏಸು ಅಲ್ಲಾ ಒಂದೇ ಇಲ್ಲಿ ಎಲ್ಲಾ ನಮ್ಮಲಿಲ್ಲ ಜಾತಿಭೇಧ ಕೂಡಿ ನಲಿವ ಮನಸಿದೆ ಕೀಳಬೇಕು ಕೊಳೆಯ ಬೇರ ಸಂವಿಧಾನ ನಿಯಮದೇ. ನೀತಿ ಹೇಳ್ವ ಗುರುಗಳಿಲ್ಲಿ ಧರ್ಮ ರಹಿತ ದೇವರು ಬಾಳಬೇಕು ಸಹಬಾಳ್ವೆಯಲಿ ಎನ್ನುದ ಕಲಿಸುತಿರುವರು. ಕಲಿಕೆ ಮಾತ್ರ ಧರ್ಮ ಯುದ್ಧ ಶಾಲೆಯೆಂಬ ಗುಬ್ಬಿ ಗೂಡಲಿ ದೇಶ ಸೇವೆಗೆ ಸದಾ ಬದ್ಧ ನಮ್ಮ ಸರ್ವಧರ್ಮ ನಾಡಲಿ

----------------------------------

ನೋಂದಣಿ ಐಡಿ : KPFS2-6820

0
Votes
85
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top