Submission 2714

ಕನ್ನಡದ ನಾದದ ಹಾಡು

ರಚನೆ : ರಾಯಮ್ಮ ಬಾದಾಮಿ

----------------------------------

ಕನ್ನಡದ ನಾದವಿದೆ ಹೃದಯದ ತಂತಿಯಲ್ಲಿ, ಪದಗಳ ತಾರೆಯು ಹೊಳೆಯುತಿದೆ ಗಗನದಲ್ಲಿ. ಕಾವ್ಯದ ಹೊಳೆ ಹರಿದು ಬರುತ್ತಿದೆ ಮನದಲಿ, ಭಾವದ ಹೂವು ಅರಳಿದೆ ನಿಜದ ನಗುಲಿ. ಅಕ್ಷರ ಅಲೆಯಲಿ ಆಟವಾಡುತಿದೆ ಪ್ರೀತಿ, ನುಡಿಯ ಸುಗಂಧ ಹಬ್ಬಿದೆ ಎಲ್ಲೆಡೆ ನೀತಿ. ಕವಿ ಕನಸಿನ ಕಣ್ಗಳಲಿ ಹೊಳೆಯುತಿದೆ ಬೆಳಕು, ಸಾಹಿತ್ಯದ ಮಾರ್ಗದಿ ಬೆಳೆಯುತಿದೆ ನೂಕು. ಮನದ ಮಳೆ ಹನಿಯಲಿ ಮೂಡಿದ ರಾಗ, ಕಾವ್ಯದ ಗಾನವಿದು ಕನ್ನಡದ ಯುಗ. ನಾವು ಬರೆದ ನುಡಿಯಲಿ ನಿತ್ಯದ ನಗೆ, ಕನ್ನಡವೇ ನಮ್ಮ ಉಸಿರಿನ ಬಗೆ.

----------------------------------

ನೋಂದಣಿ ಐಡಿ : KPFS2-6818

113
Votes
573
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top