Submission 2690

ಅದೊಂದು ಪ್ರೇಮ ಭೇಟಿಗಾಗಿ

ರಚನೆ : ಆರ್ ವನಿತಾ

----------------------------------

ಇತ್ತ ಧರಣಿಯು ವಿರಹದ ಬೆಂಕಿಯಲ್ಲಿ ಬೆಂದಿದ್ದಳು. ಅವನ ಭೇಟಿಗಾಗಿ ಕಾತುರದಿಂದ ಕಾದಿದ್ದಳು. ಅತ್ತ ಮೇಘರಾಜನು ಕೂಡ ಅವಳ ಭೇಟಿಗಾಗಿ ಮೋಡಗಳ ರಥವನ್ನೇ ಅಣಿ ಮಾಡಿದ್ದನು. ಇವರಿಬ್ಬರ ಸಂಗಮದಲ್ಲಿ ಕಣ್ಣೀರ ಧಾರೆ ಮಳೆಯಾಗಿ ಸುರಿದಿತ್ತು ಕವಿದ ಮೇಘರಾಜನು ಕರಗಿ ಧರಣಿಯ ಹಣೆಗೆ ಮುತ್ತಿಟ್ಟಂತಿತ್ತು. ಅವರಿಬ್ಬರ ಪ್ರೇಮ ಸಂಗಮವು ಊರಿಗೆ ಗುಡುಗು ಸಹಿತ ಮಳೆಯಂತಿತ್ತು.

----------------------------------

ನೋಂದಣಿ ಐಡಿ : KPFS2-6803

1
Votes
94
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top