Submission 2656

ಮಾನವನ ಮನದ ಅಲೆಮಾಳೆ

ರಚನೆ : ಮಹಾಲಿಂಗ ಸ್ವಾಮಿ

----------------------------------

ಮಾನವನ ಆಲೋಚನೆಗಳು ಲಕಲಕ ಒಮ್ಮೊಮ್ಮೆ ಆಗುವನು ಉತ್ಸುಕ ಆ ಉತ್ಸುಕತೆಯು ಒಂದೆರಡು ದಿನದ ತನಕ ಏನೋ ಗೊತ್ತಿಲ್ಲ ಅವನಿಗೆ ಒಂಥರ ತವಕ ಆಗ್ತಾನೆ ಅವಾಗವಾಗ ಭಾವುಕ ಈ ಲಕಲಕ, ಉತ್ಸುಕ, ತವಕ, ಭಾವುಕ ಕೇಳುವುದಕ್ಕೆ ಒಂಥರಾ ಮನಮೋಹಕ ಆದರೆ ಎಲ್ಲವು ಮನುಷ್ಯನ ತರ ತಾತ್ಕಾಲಿಕ.

----------------------------------

ನೋಂದಣಿ ಐಡಿ : KPFS2-6782

45
Votes
357
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top