ಅಮ್ಮ
ರಚನೆ : ಅನನ್ಯ ಎಸ್
----------------------------------
ಕೈ ತುತ್ತು ಕೊಟ್ಟ ತಾಯಿಗೆ ಮುತ್ತು ಇಟ್ಟರೆ ಕೆನ್ನೆಗೆ ಆ ಸ್ವರ್ಗ ಸುಖದ ಅನುಭವ ತೀರದು ಏನಗೆ ಸುಖದ ಪ್ರೀತಿ ಇರಲಿ ಜೀವದ ಕೊನೆಗಳಿಗೆಗೆ ಜಗದಲ್ಲಿರಿವುದೊಂದೆ ಇದಕಿರದ ಎಂದೂ ಮುಕ್ತಿ ಇರುವುದಿದೊಂದೆ ಪ್ರೀತಿ-ನಿಸ್ವಾರ್ಥದ ಶಕ್ತಿ ನಾಗಳಿಸಿದ ಪ್ರೀತಿಯ ಅಂತಸ್ತು ನಿನ್ನ ಮಡಿಲು ಮಲಗಲು ಭಯವಿರದ ಬೆಚ್ಚ ಮುಗಿಲು ಮಲಗಿ ಮುಗುಳು ನಗಲು ಎಲ್ಲಾಕ್ಕಿಂತ ಮಿಗಿಲು ಸೋಲೆ ಇರುವ ಗೆಲುವೆ ಇರದ ನೀನೆ ನನ್ನ ಗೆಲುವೆಂದಲು ಯಾರಿಗೆ ಹೋಲಿಸಲಿ ಇವಳು ಯಾವುದಕ್ಕೂ ಹೊಂದಳು ಹೊಲ ಮನೆಯೇ ಇವಳು ಕಂಡಿರುವ ಪರ್ಪಂಚ ಶಕ್ತಿ ನೀಡೆನೆಗೆ ತೋರಿಸಲು ಪ್ರಪಂಚವದ ಜಾಗ ಕೊಂಚ ಕೊಂಚ ಮೂರಿಡಿ ಅನ್ನ ಉಂಡು ಹೊಟ್ಟೆ ತುಂಬಿತೆಂದಳು ಎಲ್ಲಿ ಕಲ್ತಳೊ ಕಾಣದ ಸುಳ್ಳ ಅರಿತವಳೆಂತಂದೆಳು"
----------------------------------
ನೋಂದಣಿ ಐಡಿ : KPFS2-6690