ಬಾಲ್ಯ
ರಚನೆ : ಆಶಿಕ್ ಕೊಡಗು
----------------------------------
ನೆನಪಾಗಿದೆ ನನಗಿಂದು ಬಾಲ್ಯವ ಆದರೆ ಅದು ಮರಳಿಬಾರದಿನ್ನು ಕೊರಗುತ್ತಿದೆ ನನ್ನ ಮನವು ಆ ಬೆಳ್ಳಿಯ ಲೋಕಕ್ಕೆ ಮತ್ತೆ ಹೋಗಲು ಮನವು ಮಿಡಿಯುತ್ತಿದೆ ಯಾಕೋ ಏನೂ ಖಾಲಿ ಬಿಟ್ಟು ಬಂದ ಕಡೆಗೆ ಯಾರಿಗೆ ಇಲ್ಲ ಆ ನೋವು ಬಿಕೋ ಅನ್ನುತ್ತಿದೆ ಬಾಲ್ಯದೆಡೆಗೆ ಆ ಊರು-ಕೇರಿ-ಮಣ್ಣು ಎಲ್ಲಾ ಅಂದು ನನ್ನ ಪಾಲಿನ ಸ್ವರ್ಗ ಪಾತ್ರ ಆದರೆ ಇನ್ನು ಮಾತ್ರ ಆ ಲೋಕ ನನ್ನ ಕನಸಿನಲ್ಲಿ ಮಾತ್ರ
----------------------------------
ನೋಂದಣಿ ಐಡಿ : KPFS2-6661