ಮನಸಿನ ಮಾತು...
ರಚನೆ : ದೀಕ್ಷಾ ಬಡಿಗೇರ್
----------------------------------
ಆಕಸ್ಮಿಕವಾಗಿ ಆದ ಈ ನಿನ್ನ ಪರಿಚಯ... ಕಂಡರೂ ಕಾಣದಂತೆ ನಟಿಸುತ್ತಿದ್ದೇನೆ ನಾನು.. ಪ್ರತಿಕ್ಷಣ ಆ ನಿನ್ನ ಮುದ್ದಾದ ಕಣ್ಣುಗಳನ್ನು... ನೋಡುವ ಅವಕಾಶ ಮಾಡಿ ಕೊಡುತ್ತೀರಾ .. ಈ ನನ್ನ ಪ್ರೀತಿಯನ್ನು ನಿನಗೆ ಹೇಗೆ ಹೇಳಲಿ... ಅರ್ಥವೇ ಮಾಡಿಕೊಳ್ಳದ ಮನಸ್ಸು ನಿನ್ನದು... ನಾ ನಿನ್ನ ಮಡದಿ ಯಾಗದೀರಬಹುದು ... ಆದರೆ ನಿನ್ನನ್ನು ತಾಯಿಯಂತೆ ಪ್ರೀತಿಸುವ... ಹುಡುಗಿ ನಾನಿರುವೆ.. ನಿನ್ನನ್ನು ಪ್ರೀತಿಸದೆ ಇರಲು ಸಾಧ್ಯವಿಲ್ಲ... ದೂರವಿದ್ದರು ನೀ ಸದಾ ಖುಷಿಯಾಗಿದ್ದಾರೆ.... ನನಗೆ ಅಷ್ಟೆ ಸಾಕು... ಸಾದಾ ದೇವರಲ್ಲಿ... ಕೇಳಿಕೊಳ್ಳುತ್ತೇನೆ ಮುಂದಿನ ಜನ್ಮದಲ್ಲಿ ನಿನ್ನನ್ನು ವರಿಸುವ ಅವಕಾಶ ಕೊಡಲಿ ಎಂದು..
----------------------------------
ನೋಂದಣಿ ಐಡಿ : KPFS2-6640