Submission 2450

ಒಂದು ಕಂಬನಿಯ ಕಥೆ

ರಚನೆ : ಕೀರ್ತಿ ಎನ್ ಗೌಡ

----------------------------------

ಕಂಬನಿಯು ಇಂದೊಂದು ಕಾಗದದ ಮೇಲೆ ಕುತಿಂದು ಅಳುತಿರುವೆ ಯಾಕೆಂದು ಪ್ರಶ್ನಿಸಲು ಉತ್ತರವೆ ಹೇಳಲಾಗದೆ ಕಣ್ತುಂಬಿ ಬಂತಿಂದು ಉತ್ತರವೆಯಾಗೋಯ್ತು ಕಂಬನಿಯ ಯಾರಿಗು ಕಾಣದೆ ಮರೆಮಾಚುತಿರಲು ನನ್ನನ್ನು ನೋಡಿ ನೀ ನಗಲು ನಗುವ ಕಾರಣವನ್ನು ನಾ ನಿನ್ನ ಕೇಳಲು ನೀ ಏಕೆ ಮರೆಮಾಚಿದೆ ಕಾಗದದೊಳು ಕಾಗದವೆ ನೀ ಹೇಳು ನಾ ಮಾಡಿದ ತಪ್ಪೆನು ದಯಮಾಡಿ ಬಿಟ್ಟುಬಿಡು ನನ್ನ ಕಂಬನಿಯನ್ನು ಕಂಬನಿಯು ನನ್ನ ನಗುವನ್ನು ಬಂಧಿಸಿ ನಿನ್ನ ಮೇಲೆ ಕುತಿರುವುದು ತಪ್ಪೆನು

----------------------------------

ನೋಂದಣಿ ಐಡಿ : KPFS2-6637

7
Votes
133
Views
1 Year
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top