Submission 2436

ಲಾಲಿಯ ಹಾಡುವೆ ನಾ

ರಚನೆ : ಗುರುರಾಜ್ ಪಾಟೀಲ್

----------------------------------

ಲಾಲಿಯ ಹಾಡುವೆ ನಾ ನನ್ನ ನಿನ್ನ ಎದೆಯ ಭಾಷೆಯಲ್ಲಿ ನಿದಿರೆಯ ದೇವಿ ಬಾರೆ ನೀ ಕಣ್ಣಲ್ಲಿ ಬೆರೆತು ಕರುಣಿಸೇ ಸತ್ಯದ ಒಂದು ಕನಸ ನೀಡು ನನ್ನವರೆನಲು ಜೊತೆಯ ನೀಡು ಆವರಿಸು ಬಾ ನನ್ನೊಳ ಮನದಾ ಗುಡಿಯ ಅಂದಾ ಚಂದದ ಆಸೆಯೇ.. ಬಡತನ ಸಿರಿತನ ನಿನ್ನದೇ ರಾತ್ರಿಯ ರಥದಿ ಬರುವವರಾರೋ ನಿದಿರೆಯ ರಸವ ತರುವವರಾರೋ ಕರಿಮುಗಿಲಾಚೆ ಮೂಡಿದ ಬೆಳಕೇ ನೀನು ಕಣ್ಣೆದುರೇ ಸುಳಿದಂತ ಮಾಯಾವಿ ನೀನು

----------------------------------

ನೋಂದಣಿ ಐಡಿ : KPFS2-6623

0
Votes
109
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top