ಬದುಕು ನಿನ್ನಂತಲ್ಲ ಮನುಜ
ರಚನೆ : ಹರೀಶ್ ಬಿ ವಿ
----------------------------------
ಕರ್ಮದ ಫಲ ಬೆಳೆಯುವುದರಿಂದ, ಜಗದೊಳು ಧರ್ಮ ಬತ್ತಿ ಹೋಗಿದೆ. ಸುತ್ತಲೂ ಮೋಸ ಮೆರೆಯುದರಿಂದ ಅತ್ತಿತ್ತ ಕಾಣದೆ ನಂಬಿಕೆ ಮರೆಯಾಗಿದೆ. ಬಣ್ಣದ ಮಾತುಗಳ ಬೆಂಬಲದಿಂದ, ಸಿಹಿಯ ಮಾತುಗಳೆಲ್ಲ ಕಹಿಯಾಗುತ್ತಿವೆ. ನಯ, ನಜುಕತೆಯ ಗೆಳೆತನವಿತ್ತಂದು ನಂಬಿಕೆದ್ರೋಹದ ಚೂರಿ ಹಾಕಿದೆಯಿಂದು. ಜಗದೊಡೆಯನ ಅಪ್ಪಣೆಲ್ಲದೆ, ಹೊತ್ತು, ಮುಳುಗದು, ಹೊರಡದು. ಮನುಜ ಬದುಕಿಲ್ಲಿ, ನಿನ್ನಂತೆ ಸಾಗದು. ಕರ್ಮ ಬೆಳೆದಂತೆಯೇ, ಬದುಕು ಮನುಜ.
----------------------------------
ನೋಂದಣಿ ಐಡಿ : KPFS2-6620