Submission 2406

ಹೆತ್ತವಳು

ರಚನೆ : ದಿಲೀಪ್ ಎನ್ಕೆ

----------------------------------

ನಮ್ಮದೇ ರಕ್ಷಣೆಯಲ್ಲಿಹ ದೇವರುಗಳು ರಕ್ಷಿಪರೆಂತಾಗುವರು ? ಕಿತ್ತೊಗೆಯಿರಿ ಅವರ ಮನದಿಂ ಲೋಕದಿಂ ಪ್ರತಿಷ್ಠಾಪಿಸಿ ಇಂದೇ ಈ ಘಳಿಗೆಯೇ ಬತ್ತದ ಮಮತೆಯ ಹೆತ್ತವಳ ಆಕೆಯೊಬ್ಬಳೇ ಪೂಜ್ಯಾರ್ಹಳು ಸ್ತುತ್ಯಾರ್ಹಳು

----------------------------------

ನೋಂದಣಿ ಐಡಿ : KPFS2-6605

57
Votes
357
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top