ನಾ ಕಂಡ ಬೆಂಗಳೂರು
ರಚನೆ : ಶೋಭಿತ. ಕೆ.
----------------------------------
ಮನೆಯಿಂದ ಹೊರನೆಡೆದರೆ,ನೇತ್ರವೆತ್ತಿದರೆ ಜಗಮಗಿಸುವ ಕಟ್ಟಡ ಕಾರು,ಬಸ್ಸು,ಲಾರಿ ದಿನದ ಗಂಟೆಯಲ್ಲಿ ಹೆಚ್ಚು ಕಾಲ ನಾವು ಮಾಡಿದ್ದು ವಾಹನಗಳ ಸವಾರಿ ಹೊರನೆಡೆದರೆ ಒಂದು ಬಾರಿ,ತಲೆ ಸುತ್ತಿಸುವ ಸಾವಿರ ತಿರುವುಗಳ ನೂರು ದಾರಿ ಇಂತಹ ಬಿರುಸಿನ ನಗರಿಯಲ್ಲಿ ಗುರಿ ಬೆನ್ನತ್ತಿರುವ ಮನುಜನು ಅಸಾಮಾನ್ಯವೇ ಸರಿ.
----------------------------------
ನೋಂದಣಿ ಐಡಿ : KPFS2-6597