Submission 2386

ಪ್ರೀತಿಯ ನನ್ನಾಕ್ಕೆ

ರಚನೆ : ಗಜಾನನ ರಾಜು ನಾಯ್ಕ

----------------------------------

ಒಲವೆ೦ಬ ಪ್ರೀತಿಯಲ್ಲಿ ನೂರಾರು ಅಸೆಯನ್ನು ಕಟ್ಟಿ ಪ್ರೀತಿಯನ್ನು ಹರಿಸಿದವಳು ನನ್ನಾಕ್ಕೆ ನಿನ್ನ ಪ್ರೀತಿಯ ಲೋಕದಲ್ಲಿ ಮನದಲ್ಲಿ ಚಿಗುರು ಬೆಳಸಿ ಜೊತೆಗೆ ಇರುತ್ತನೆ ಹೇಳಿದವಳು ನನ್ನಾಕ್ಕೆ ನನ್ನ ಕಲ್ಪನೆಯ ಜೀವದಲ್ಲಿ ಅವಳ ಪ್ರೀತಿಯ ರಾಜನಾಗಿ ನನ್ನ ಜೀವನದ ಭಾಗವಾಗುತ್ತೆನೆ ಎಂದವಳು ನನ್ನಾಕ್ಕೆ ಕೂಡಿ ಇಟ್ಟ ದಿನಗಳಲ್ಲಿ ಪ್ರೀತಿಯ ಒಲವ ದಾರಿಎರಿದು ನನ್ನ ಜೀವನದಿಂದ ಬಿಟ್ಟು ಹೋದಳು ನನ್ನಾಕ್ಕೆ ಮತ್ತೆ ಬರುವೆಯ ನನ್ನ ಕಲ್ಪನೆಯ ಲೋಕದಲ್ಲಿ ನಿನ್ನಗಾನಿ ಕಾಯತ್ತಿರಿವೆ... ನನ್ನಾಕ್ಕೆ

----------------------------------

ನೋಂದಣಿ ಐಡಿ : KPFS2-6588

1
Votes
110
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top