ಮನಸೇ ಇಲ್ಲದ ಮೇಲೆ?
ರಚನೆ : ಸಿಂದು ಹೆಚ್ ಎನ್
----------------------------------
ಉಸಿರಿದ್ದರು ಬದುಕು ಬೇಡವಾದಂತೆ ಗುರಿ ಇದ್ದರು ಛಲವಿಲ್ಲದಂತೆ ಕಣ್ಣಿದ್ದರು ಕನಸಿಲ್ಲದಂತೆ ಮನಸಿನಾಳದಿ ಬೇಸರದಿಂದಿರಲು ಬದುಕು ಬೇಡವಾಯ್ತಂತೆ.
----------------------------------
ನೋಂದಣಿ ಐಡಿ : KPFS2-6570