Submission 2322

ಆಕೆಯ ಸೌಂದರ್ಯ - ಜೀವನದ ಸಾರ

ರಚನೆ : ಶ್ರೇಯಾ ಬಸವರಾಜ ಹಾಲಯ್ಯನವರಮಠ

----------------------------------

ಬದುಕೆಂಬ ಕನ್ನಡಿಯ ಮುಂದೆ ಹೆಣ್ಣೆಂಬ ಗೊಂಬೆಯು, ಕಾಲಚಕ್ರದ ಪ್ರತೀಕ ಕುಂಕುಮವ ಹಚ್ಚಿರುವಳು, ಕರುಣೆ ತುಂಬಿದ ಸೆರಗನ್ನು ಉಟ್ಟಿರುವಳು, ಶುಭ ಹಾರೈಸುವ ಬಳೆಗಳನ್ನು ತೊಟ್ಟಿರುವಳು, ಮೃದು ಮನಸ್ಸನ್ನು ಸೂಚಿಸುವ ಹಾಗೆ ಜಡೆಗೆ ಮಲ್ಲಿಗೆ ಮುಡಿದಿರುವಳು, ಅನ್ಯಾಯದ ವಿರುದ್ಧ ಧ್ವನಿ ಎತ್ತು ಎಂದು ಸದ್ದು ಮಾಡುವ ಕಾಲ್ಗೆಜ್ಜೆ, ಜೀವನದ ಸಾರಾಂಶವನ್ನೇ ಸೂಚಿಸುವ ಸೊಬಗು ಹೆಣ್ಣಿನದು.

----------------------------------

ನೋಂದಣಿ ಐಡಿ : KPFS2-6539

49
Votes
330
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top