Submission 2318

ಹೋಗದಿರು

ರಚನೆ : ಸ್ವರೂಪ್ ಎ

----------------------------------

ಕಣ್ಣ ಹನಿಯು ಖಾಲಿ ಆಗಿದೆ ನಿನ್ನ ಕಾರಣಕೆ ಒಂದು ಬಾರಿಯೂ ತಿರುಗಿ ನೋಡದೆ ಹೊದೆ ನೀನೆಕೆ ಆಗುತಿಲ್ಲ ನಿನ್ನ ಮರೆಯಲು ನನ್ನ ಮನಸಿಗೆ ನಿನ್ನ ನೆನಪಲಿ ಕೊರಗಿ ಸಾಯುವೆ ಮಾಡಿ ಮೆರವಣಿಗೆ ಹೋಗುನೀ ಎಲ್ಲಾದರು ಮಾಡಿದೆ ನೀ ಮೋಸವ ಮಣ್ಣಲ್ಲಿ ಮಣ್ಣಾದರು ಮಾಡುವೆ ನಾ ಪ್ರೀತಿಯ ಮರಳಿ ಬಂದುಬಿಡು, ನಾ ನಿನಗೆ ಕಾದಿರುವೇ. ಒಮ್ಮೆ ಕ್ಷಮಿಸಿಬಿಡು, ನಾ ನಿನ್ನ ಪ್ರೀತಿಸುವೆ.

----------------------------------

ನೋಂದಣಿ ಐಡಿ : KPFS2-6536

8
Votes
137
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top