Submission 2278

ಮಗಳು – ನಮ್ಮ ಮನೆಯ ರಾಜಕುಮಾರಿ

ರಚನೆ : ರುಚಿತ ಸುನಿಲ್

----------------------------------

ನವಮಾಸ ಕಳೆದು ರಾಯರ ದಿನದಂದು ಮನೆಗೆ ಮಹಾಲಕ್ಷ್ಮಿಯ ಆಗಮನ ಪುಳಕಗೊಂಡಿತು ಎಲ್ಲರ ಮೈಮನ ಕೂಡು ಕುಟುಂಬದ ಪ್ರೀತಿಯಲ್ಲಿ ಅರಳಿದ ನವ ಮಲ್ಲಿಗೆ ನಿನ್ನ ನಗುವಿಗೆ ಸೂರ್ಯಕಾಂತಿಯೇ ನಾಚಬೇಕಿದೆ ತಾತ ಅಜ್ಜಿಯರ ಪಾಲಿನ ಸಿಹಿ ಸಜ್ಜಿಗೆ ಸೋದರತ್ತೆಗೆ ಅವಳು ಮುದ್ದು ಗೊಂಬೆ ಕ್ಲಿಯೋಪಾತ್ರಾ ಅವಳು ದೊಡ್ಡತ್ತೆಗೆ ಅಮ್ಮನ ಮುದ್ದು ಬಂಗಾರಿ ಅಪ್ಪ ಅವಳನ್ನು ಹೊತ್ತು ತಿರುಗೋ ಅಂಬಾರಿ ಅವಳೆ ನಮ್ಮ ಮನೆಯ ರಾಜಕುಮಾರಿ.

----------------------------------

ನೋಂದಣಿ ಐಡಿ : KPFS2-6498

194
Votes
837
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top