Submission 2272

ಚೂರು ಪಾರು

ರಚನೆ : ವನಿ

----------------------------------

ಒಂಚೂರು ನನ್ನೊಳಗೆ ಉಳಿದು ಬಿಟ್ಟೆಯಾ, ಸೂರ್ಯ ಮುಳುಗಿದಾಗಾವರಿಸುವ ಕೆಂಪ ಬೆಳಕಿನಂತೆ, ನೀರ ಕಲಕಿ ಬಿಟ್ಟಾಗಿರುವ ಅಲೆಗಳಂತೆ, ಕಣ್ಣ ಮುಚ್ಚಿದ ಮೇಲೆ ಕಂಡ ಅತೀ ನಿಜವಾದ ಕನಸಿನಂತೆ, ನಾನೇ ಇಲ್ಲದಿಹ ಜೀವದೊಳಗೆ, ಏನೋ ಹುಡುಕಲು ನಿನ್ನದೊಂದು ಭಾವ ಉಳಿಯ ಬಿಟ್ಟೆಯಾ

----------------------------------

ನೋಂದಣಿ ಐಡಿ : KPFS2-6494

0
Votes
100
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top