ಅಂದಿಗೂ ಇಂದಿಗೂ ಇರುವ ವತ್ಯಾಸ
ರಚನೆ : ಐಶ್ವರ್ಯ ಸೋಮಶಂಕರ್ ಲಾವಣಿ
----------------------------------
ಅಂದು ಮಾನಕ್ಕಾಗಿ ಹೋರಾಟ ಇಂದು ದುಡ್ಡಿಗಾಗಿ ಪರದಾಟ ಅಂದು ಪ್ರೀತಿ ವಾತ್ಸಲ್ಯದ ಮಮಕಾರ ಇಂದು ಮದ ಮತ್ಸರಗಳ ಅಹಂಕಾರ ಅಂದು ವಿವೇಕವಂತರ ಆಳ್ವಿಕೆ ಇಂದು ಅವಿವೇಕಿಗಳ ರಾಜ್ಯಭಾರ ಅಂದು ಸತ್ಯದ ಆರ್ಭಟ ಇಂದು ಸುಳ್ಳಿನ ಅಟ್ಟಹಾಸ ಅಂದು ಅನ್ನಕ್ಕೆ ಬೆಲೆ ಇಂದು ಚಿನ್ನಕ್ಕೆ ಬೆಲೆ ಅಂದು ರೈತನಿಗೆ ಮೊದಲ ಆದ್ಯತೆ ಇಂದು ರೈತನೆಂದರೆ ಬಲು ಹೀನದ ಭಾವನೆ ಅಂದು ಹೆಣ್ಣೆಂದರೇ ದೇವರು ಇಂದು ಹೆಣ್ಣೆಂದರೆ ಕಾಮದ ಬೇರು.
----------------------------------
ನೋಂದಣಿ ಐಡಿ : KPFS2-6493