ಮನವೇ ಕೇಳು
ರಚನೆ : ಅಚಲಾ ತುಪ್ಸಕ್ರಿ
----------------------------------
ಓ ಮನವೇ ಕೇಳು ನೀನು.. ನಂಬಿಕೆ ಸುಳ್ಳಾದಾಗ ನೊಂದ ಮನವಿದು ಬದಲಾಗುತ್ತಾ.. ಕುಗ್ಗಿದ ಮನಕ್ಕಿಗಾ ಒಂದೆರಡು ಸಾಂತ್ವನಿಸುವ ನುಡಿ ಇಲ್ಲದಾಗುತ್ತಾ.. ಮೂಕಾಗಿ ಅಂತರಾಳದ ಇಳೆಯಲಿ ಮಂಕಾಗಿ ಮುಳುಗಡೆಯಾಗುತ್ತಾ.. ಮನವು ಬಯಸುವುದು ವ್ಯಕ್ತವಾದ ಮೌನ ಸ್ಥಿತಿ
----------------------------------
ನೋಂದಣಿ ಐಡಿ : KPFS2-6393