Submission 2016

ಸುಮಧುರ ಭಾಂದವ್ಯ - ಸ್ನೇಹ

ರಚನೆ : ನಳಿನಾ

----------------------------------

ಏನೆಂದೂ ಬರೆಯಲಿ ಅರಿಯದೇ ಆದ ಅಳಿಯದ ಸ್ನೇಹದ ಬಗ್ಗೆ ಲೋಕಜ್ಞಾನವೇ ತಿಳಿಯುದ ಮುಂಚೆ ಗೆಳೆತನವೆಂಬ ಚಿಮ್ಮಿದ ಬುಗ್ಗೆ ನೋವೆಂಬುದ ಸುಳಿಯಲು ಬಿಡದು ಉತ್ಸಾಹ ಸಾಗರದ ಹಾಗೆ..... ಎಲ್ಲಾ ಸಂಬಂಧಗಳ ಮೀರಿದ ಬಂಧವಿದು ನಶಿಸದು ಎಂದೂ ಶಾಶ್ವತ ಹೀಗೆ.. ಜಾತಿ-ಮತಗಳ, ಮೇಲು-ಕೀಳುಗಳ ಕಾಣದು ಎಂದೂ ಮನಸಿನಾಳದಲಿ ನೋವು-ನಲಿವುಗಳ, ಸುಖ-ದುಃಖಗಳ ಹಂಚುತ, ನಗಿಸುವ ಭಾಂದವ್ಯದಲಿ ಅಹಂಕಾರ ಕಾಣದ ನಿಸ್ವಾರ್ಥ ಬಂಧವಿದು ಸ್ವಾರ್ಥದಲಿ ಬಂಧಿಸುವ ಬಂಧನ ಬೇಕೆ???? ಈ ಸುಮಧುರ ಬಾಂಧವ್ಯಕೆ ಮತ್ತೊಂದು ಹೆಸರು ಬೇಕೆ??

----------------------------------

ನೋಂದಣಿ ಐಡಿ : KPFS2-6329

20
Votes
191
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top