ಅಪ್ಪಾ ಎಂಬ ಆದರ್ಶದ ಆಕಾಶ
ರಚನೆ : ಸಂಧ್ಯಾ ದುಂಡಪ್ಪಾ ನಾವಿ
----------------------------------
ಎಲ್ಲರಂತಲ್ಲಾ ನಮ್ಮ ಅಪ್ಪ..... ಅವರ ಗುಣಗಳು ಬಲು ಅಪರೂಪ..... ಅವರು ಬಂದ ಹಾದಿ - ಅಷ್ಟೊಂದು ಸುಖವೆನಲ್ಲಾ ಕಷ್ಟದ ದಿನಗಳು ಅವರಿಗೆನು ಶಾಶ್ವತವಲ್ಲ.... ಹಗಲಿರುಳು ಕಷ್ಟಪಟ್ಟಿರಲು ನಮಗಾಗಿ ಏನನ್ನು ಬಯಸದೆ ತಾವು ತಮಗಾಗಿ.... ಅಪ್ಪಾ ನಮ್ಮ ಸಂಸಾರವೆಂಬ ರಥದ ಸಾರಥಿ ಅವರೊಂದು ಸಹನಾ ಮೂರೂತಿ...... ನಾ ನಡೆಯುವೆ ಅವರ ಆದರ್ಶದ ಹಾದಿಯಲ್ಲಿ ಆ ಹಾದಿಯ ಸುಕಾಂತ್ಯ ಅಡಗಿಹುದು ನನ್ನ ಅಪ್ಪನ ಆಶೀರ್ವಾದದಲ್ಲಿ...... ದೇವರು ನೀಡಲಿ ಅವರಿಗೆ ಆಯಸ್ಸು ಆರೋಗ್ಯ ಅದೇ ನಮ್ಮ ಬದುಕಿನ ಸೌಭಾಗ್ಯ.....
----------------------------------
ನೋಂದಣಿ ಐಡಿ : KPFS2-6317