Submission 1984

ಕರ್ನಾಟಕದ ಕಾಶ್ಮೀರ

ರಚನೆ : ನೇತ್ರಾವತಿ ರಾಂಪೂರ

----------------------------------

ಆಹಾ! ಎಂಥ ಹಸಿರ ಸೊಬಗು ಭುವಿಗಿಳಿದ ಸೃಷ್ಟಿ ಮೆರುಗು ತರ ತರ ಸಂಸ್ಕೃತಿ ಮಾರು ಹೋಯಿತು ಮತಿ ರೈಲು ಹಾದಿ ಇಲ್ಲದ ನಗರದಿ ನಡೆದು ಹೋಗುವ ಮಾತಿನ ಪ್ರಯಾಣದಿ . ಹಸಿರಾಗಿಯೇ ಇರುವ ಎಂದು ದಟ್ಟ ವೃಕ್ಷಗಳ ಭಾವವು, ನಿನ್ನೊಡನೆ- - ನಾನೂ ಎಂಬ ಮಂಜಿನ ರಾಗವು ಈಗೊಮ್ಮೆ ಮೊಗದೊಮ್ಮೆ ಬರುವ ಎ೦ದು ಮನ ಹೇಳುವ, ಬರುತಲೇ ಕಾಣುವ ಪ್ರಕೃತಿ ಸ್ವಾಗತವ ಸವಿಯುವ ತಾಣದ ಯಾನವ

----------------------------------

ನೋಂದಣಿ ಐಡಿ : KPFS2-6312

18
Votes
306
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top