ನಿನ್ನವಳು
ರಚನೆ : Chetana A H
----------------------------------
ಪಡೆದರೆ ಸೀತೆಯಾಗುವೆ ಕಳೆದರೆ ರಾಧೆಯಾಗುವೆ ಪಡೆದು ಕಳೆದುಹೋದರೆ, ನಿನ್ನವಳಾಗಿಯೇ ಉಳಿದಿರುವೆ ಏ ಹ್ರದಯಾ ಎಲ್ಲಿರುವೆ ನಿನಗಾಗಿ ನಾ ಕಾಯುತಿರುವೆ.
----------------------------------
ನೋಂದಣಿ ಐಡಿ : KPFS2-6310