Submission 1950

ಅಳಿವು-ಉಳಿವಿನ ನಡುವೆ

ರಚನೆ : ನಿಶಾ

----------------------------------

ನೋಡುವರಾರಿವರು,ಆಡುವರಾರಿವರು ಬಿಗಿದಪ್ಪಿ ಕಟ್ಟಿದ ಕನಸಿನ ಗೂಡನು ಯಾರರಿವರು, ಮನದ ತಲ್ಲಣವ, ಯಾರರಿವರು, ಮನದಾಸೆಯ, ಎಷ್ಟರಿವರು, ತಮ್ಮನ್ನೇ ತಾವು ಪಂಜರದಲ್ಲಿ ಬಂಧಿಯಾಗಿಸಿದಾಗ ಎಂತೆಂದರಿವರು, ತನ್ನದೇ ಮಾತು ಕಲ್ಲಾದಾಗ, ನೋಡುವರಾರಿವರು, ಮುಖಪುಟವೇ ಹರಿದಾಗ ಆಡುವರಾರಿವರು, ತಪ್ಪು ಸರಿಗಳ ದಾರಿಯೇ ಕಾಣೆಯಾದಾಗ ಏನೆಂದರಿವರು, ಏಕೆಂದರಿವರು ಜೀವನವೇ ಅಳಿವು ಉಳಿವಿಗೆ ಕೊಂಡಿಯಾದಾಗ. ಸುಂದರವಾಗಿರುತಿತ್ತು ಪ್ರಪಂಚ ಅರಿಯುವುದೇ ಮರೆತುಹೋಗಿದ್ರೆ

----------------------------------

ನೋಂದಣಿ ಐಡಿ : KPFS2-6290

20
Votes
174
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top