ನನ್ನ ಕನಸು
ರಚನೆ : ಪ್ರೀತಂ ಸುರ್ತಿ
----------------------------------
ಕನಸು ಕಾಣಲೆಂದೇ ಹುಟ್ಟಿರುವ ಜೀವವಿದು ಕನಸಿನಲ್ಲೊಂದು ಕನಸು ಕಾಣುವ ಮನಸ್ಸಿದು ಮನದರಸಿಯ ಆಗಮನಕ್ಕೆ ಆ ತೆರೆಯುತ್ತಿರುವ ನೊಂದು ಬೆಂದ ಜೀವವಿದು ಕನಸು ಕಾಣುತ್ತಿರುವೆ ಆ ನಿನ್ನ ಬಗೆ ಆಗುವೆಯಾ ನನ್ನ ಮನದಡತೆಯಾ? ಕಾಯುವೆ ನಾನು ಸಂವತ್ಸರಗಳೇ ಕಳೆದರು ಬರುವೆಯಾ ಮರಳಿ ನನ್ನ ಬಳಿಗೆ ಕನಸು ಕಾಣಲೆಂದೇ ಹುಟ್ಟಿರುವ ಜೀವವಿದು ಕನಸಿನಲ್ಲೊಂದು ಕನಸು ಕಾಣುವ ಮನಸ್ಸಿದು
----------------------------------
ನೋಂದಣಿ ಐಡಿ : KPFS2-6277