ಋಣದ ಬಾಕಿ
ರಚನೆ : ಗಜೇಂದ್ರ ಬಿ
----------------------------------
ನಿನ್ನ ಕರುಳ ಬಳ್ಳಿಗೆ ಸಿಲುಕಿ ನಿನ್ನೊಳಗೆ ನೋವ ಕುಲುಕಿ ಹೊರಗೆ ಬಂದೆ ನಾನು ಜಗವ ಹುಡುಕಿ ನಿನ್ನ ಒಲವು ನನ್ನ ಮೇಲೆ ಸೋಕಿ ನನ್ನೊಳಗೆ ನಗುವ ಹೊಸದಕಿ ನನ್ನ ಹೆತ್ತಿ ಆಡಿಸಿ ಬೆಳೆಸಿದೆ ನೀ ಸಾಕಿ ನಾನು ಹೆಂಗೆ ತೀರಿಸಲಿ ನಿನ್ನ ಋಣದ ಬಾಕಿ.
----------------------------------
ನೋಂದಣಿ ಐಡಿ : KPFS2-6255