Submission 1835

ನಮ್ಮ ಮೆಟ್ರೋ

ರಚನೆ : ಮೌನೇಶ

----------------------------------

ಮಹಾನಗರದಲ್ಲಿ ಇರುವ ಏಕೈಕ ಹಾರುವ ರೈಲು ಸಾರಿಗೆ ವ್ಯವಸ್ಥೆ ನಮ್ಮ ಮೆಟ್ರೋ, ಎಲ್ಲರಿಗೂ ಸಹಾಯಕವಾಗಿರುವ ನಮ್ಮ ಮೆಟ್ರೋ, ದಶಕ ದಶಕ ಕಳೆದರೂ ಇನ್ನೂ ಕೆಲಸ ನಡೆಯುತ್ತಿರುವ ನಮ್ಮ ಮೆಟ್ರೋ, ಉದ್ಯೋಗ ನೀಡಿರುವ ನಮ್ಮ ಮೆಟ್ರೋ ಅತಿ ವೇಗವಾಗಿ ಓಡುವ ಮೆಟ್ರೋ ರೈಲು, ಎಲ್ಲರನ್ನೂ ಏರಿಸಿಕೊಂಡು ಅವರವರ ನಿಲ್ದಾಣಕ್ಕೆ ಬಿಡುವ ನಮ್ಮ ಮೆಟ್ರೋ, ಶುದ್ಧ ಕನ್ನಡದಲ್ಲಿ ಮಾತನಾಡುವ ನಮ್ಮ ಮೆಟ್ರೋ ಪರಿಸರ ಸ್ನೇಹಿಯಾದ ಸಾರಿಗೆ ಸಂಸ್ಥೆ, ನೈಸರ್ಗಿಕ ಶಕ್ತಿಯನ್ನು ಬಳಸಿ ದುಂದು ವೆಚ್ಚಗಳಿಗೆ ಕಡಿವಾಣ ಹಾಕಿದ ನಮ್ಮ ಮೆಟ್ರೋ

----------------------------------

ನೋಂದಣಿ ಐಡಿ : KPFS2-6234

1
Votes
117
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top