Submission 1717

ಕನ್ನಡಾಂಬೆಯ ಹರಕೆ

ರಚನೆ : ಸಿ.ಏನ್. ಅಂಗಡಿ

----------------------------------

ಕೋಗಿಲೆಯ ಕಲರವ ಸಹ ಕೂಗುತಿದೆ ಕನ್ನಡವನ್ನ ಕಾವೇರಿಯೂ ಸಹ ಹರಿಸುತ್ತಿರುವಳು ಹರುಷದಿಂದ ಕನ್ನಡದ ಹೊಳೆಯನ್ನ ಕನ್ನಡ ತಾಯಿಯ ಕರುಳು ಕೂಗುತಿದೆ ಕಲಿ ಕನ್ನಡವನ್ನ ಹಂಚಿಕೊ ಆ ನಿನ್ನ ಭಾವನೆಗಳನ್ನ ಕನ್ನಡದಲ್ಲಿ ಅದು ಖುಷಿಯ ಕಣ್ಣೀರಿಗೆ ಕಾರಣವಗಬಹುದು ಸ್ಮರಿಸು ಆ ನಿನ್ನ ಸಂಸ್ಕೃತಿ ಸಾಹಿತ್ಯವನ್ನು ಅದು ಇನ್ನು ಅಮರವಾಗಿ ಅಳಿಯದೆ ಎಲ್ಲರದೆಯಲ್ಲೂ ಅಳುಕಬಹುದು ತೆರೆ ಬಿದ್ದರು ತಡೆ ಬಂದರು ಬಿಡದಿರು ಆ ನಿನ್ನ ನಾಡ ಭಾಷೆಯನ್ನ ಮೆರೆಸು ನಿನ್ನ ಭಾಷೆಯನ್ನ ಮನದಲ್ಲೂ ಮಾತಲ್ಲೂ ಮರುಜನ್ಮದಲ್ಲೂ ಸಡಿಲಿಸು ಆ ನಿನ್ನ ಸಂಕೋಚವನ್ನ, ತೆರೆಡಿದು ತಕ್ಷಣ ಕನ್ನಡದ ಕಂಪನ್ನ!

----------------------------------

ನೋಂದಣಿ ಐಡಿ : KPFS2-6177

3
Votes
122
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top