ಶ್ರೀ ಹರಿಯೇ ನನ್ನ ಸಿರಿ
ರಚನೆ : ಕೀರ್ತನ ಪಿ.ಎಂ
----------------------------------
ನಾ ಅರಿಯೇನು ಹರಿ ನಿನ್ನ ಲೀಲೆಯ, ನಿನ್ನ ಕಾಣುವುದೇ ನನ್ನ ಬಾಳಯ್ಯ. ನೀನೆಂದರೆ ಸಿಹಿಯಗುವುದು ಈ ಮನಸ್ಸಯ್ಯ, ದೇವಿ ಅನುಸೂಯಳ ಭಾಗ್ಯ ದಯ ಪಾಲಿಸಯ್ಯ. ದೇವಕಿಯಂತೆ ಯಶೋದೆಯಂತಾಗುವುದು, ನನ್ನ ಈ ಬದುಕಿನ ಆಶಯವಯ್ಯ. ಮುಗ್ದ ಪೊರಿಯ ಈ ಆಸೆಯ, ನೀ ನೇರವೇರಿಸಿ ಹರಸಯ್ಯ.
----------------------------------
ನೋಂದಣಿ ಐಡಿ : KPFS2-6173