Submission 1687

ಹಾಡುವೆನು ಮೈದುಂಬಿ ಎಂದಿನಂತೆ

ರಚನೆ : ಭಾರ್ಗವಿ ಜಿ ಆರ್

----------------------------------

ಸಭಾಂಗಣಕ್ಕೆ ಸ್ವಾಗತಿಸುವ ಆ ವೇದಿಕೆಯ ಅಲಂಕಾರ. ಧ್ವನಿ ಕಂಪನಕ್ಕೆ ಜೊತೆಯಾಗಿ ಜೇಂಕರಿಸಲು ಸಹಕಾರಿಯಾಗುವ ಮೈಗಳ ಸಮತೋಲನ. ಭಾವನೆಗಳು ಭಿನ್ನತೆಯಲ್ಲಿದ್ದರೂ ಕಂಠದ ಮೂಲಕ ಕೇಳುಗರ ತಲುಪಬೇಕೆನ್ನುವ ಕಳವಳಗಳು. ವಾದ್ಯ ವೃಂದಕ್ಕೆ ಪ್ರೋತ್ಸಾಹ ನೀಡುತ್ತಾ ಉಲ್ಲಾಸದಾಯಕವಾಗಿ ರಂಜಿಸಲು ಪ್ರಯತ್ನಿಸುವುದು. ಮನದಾಸೆಗಳಿಗೆ ಮಾರುಹೋಗದೆ ಮತ್ತೊಂದು ಅವಕಾಶದ ಸಂದರ್ಭದಲ್ಲಿ ಸಿಲುಕುವುದು. ಹಾಡಿನ ಸಾಲು ಸೂಕ್ಷ್ಮವಾಗಿದ್ದರು ಹಾವಭಾವದಲ್ಲಿ ಭಿನ್ನತೆ ಮೂಡಿಸುವುದು. ಕೇಳುಗರಾಗಿ ಹಾಡುಗರಾಗಿ ವಾದ್ಯ ನುಡಿಸುವವರಾಗಿ ಸಂಗೀತ ಕಚೇರಿಯಲ್ಲಿ ಪಾಲ್ಗೊಳ್ಳುವುದು. ಕಣ್ಮುಂಚಿನಲ್ಲಿ ಕಾಮನಬಿಲ್ಲುಗಳಿದ್ದರೂ ಹೃದಯದಾಂತರ್ಯಕ್ಕೆ ತಲುಪಬೇಕೆಂದು ಪ್ರಯತ್ನಿಸುವುದು. ಜನಮನ ಮೆಚ್ಚುವಂತೆ ಹಾಡುವೆನು ಮೈದುಂಬಿ ಎಂದಿನಂತೆ.

----------------------------------

ನೋಂದಣಿ ಐಡಿ : KPFS2-6160

0
Votes
101
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top