Submission 1685

ನಾ ನಿಂತ ನೀರು ಅವಳು ಹರಿಯುವ ಜರಿ

ರಚನೆ : ಪ್ರದೀಪ್ ಕುಮಾರ್. ಜೆ

----------------------------------

ಅವಳು ನೀಲಾಕಾಶ, ನಕ್ಕರು ಅತ್ತರು ನಂತರದ ಅವಳ ಮೊಗ ಕಾಮನಬಿಲ್ಲು ನಾನು ಅವಳನ್ನೇ ನೋಡುತ್ತ ನಿಲ್ಲುವ ಮೈಲಿಗಲ್ಲು . ಅವಳು ಬೇರೆಯವರಾಗಲ್ಲ‌, ಬೇರೆಯಲು ಇಲ್ಲ, ಅದ್ಯಾಗೋ ಇಬ್ಬರೂ ಬೇರೆಯುವ ಮೊದಲೇ ಕಾಲಕ್ಕೆ ಸಹಿಸಲಾಗಲಿಲ್ಲ. ಅವಳು ಹೇಳಿದಳು ಸ್ನೇಹದ ನಿಲ್ದಾಣದಲ್ಲಿ ಪ್ರೀತಿಯ ಬಸ್ಸು ಕಾಯಬಾರದೆಂದು, ನಾನು ಪ್ರೀತಿಯ ಬಸ್ಸು ಹತ್ತಿದೆ ಅವಳು ಅಲ್ಲೇ ಉಳಿದಳು ಮತ್ತೆ ಸಿಗಲಾರದಂತೆ. ತಪಸ್ಸಿಗಾದರೂ ಕೂತದಾದರೂ ಕೇಳುವೇನು ಬರುವನಾ ಭಗವಂತ ಬಂದರೆ ದೂರಮಾಡಿದ್ದು ಕೇಳುವೇನು ಯಾಕಂತ?

----------------------------------

ನೋಂದಣಿ ಐಡಿ : KPFS2-6159

6
Votes
130
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top