ಅಜರಾಮರ ಕನ್ನಡ
ರಚನೆ : ಹರ್ಷಿತಾ ಬಿ ಕೆ
----------------------------------
ಕಂಡೆವು ಮೊದಲ ಕನ್ನಡದ ಕಂಪನ್ನು ಹಲ್ಮಿಡಿಯಲಿ ನೆಡೆದೆವು ತಾಯಿ ಭುವನೇಶ್ವರಿ ತೋರಿದ ದಾರಿಯಲಿ ತೆರೆದೇವು ಮೊದಲ ಕನ್ನಡ ಶಾಲೆ ಮುರುಂಡಿಯಲಿ ಅತ್ತಶತ್ರುಗಗಳರುಂಡಚೆಂಡಾಡಿದಳುಓಬವ್ವದುರ್ಗದ--ಕಿಂಡಿಯಲಿ ಮನ ಮುಟ್ಟಿತು ರತ್ನಾತ್ರೇಯರ ಕಾವ್ಯಗಳು ಹಾಗೆ ಈ ಮನಗೆದ್ದಿತುಮುದ್ದಣ್ಣಮನೋರಮೆಯರಸಭರಿತಕಥೆ-ಗಳು ಮನಕ್ಕೆ ತಂಪೆನಿಸಿತು ದಾಸರ ಪದಗಳು ಹರಿದು ಹಂಚಿತ್ತು ನಮ್ಮ ಕನ್ನಡ ಭೂಪಟ, ಸೇರಿಸಿ ಒಲಿದರು ನಮ್ಮ ಆಲೂರು ವೆಂಕಟ ಕನ್ನಡಕ್ಕೆ ನವ ಚೈತನ್ಯವಾದರು ನಮ್ಮಕುಪ್ಪಳ್ಳಿವೆಂಕಟ ವೈಚಾರಿಕತೆಯಲ್ಲಿ ಕಂಡ ತೇಜಸ್ವಿಯವರ ತೇಜಸ್ಸು ಮೆಚ್ಚಿದರು ನಟಸಾರ್ವಭೌಮರ ನಟನೆಯ ವರ್ಚಸ್ಸು ಕಂಡರೂ ಸಾವಿರಾರು ಭಾಷೆಗಳ... ಆ ಸಾವಿರಾರು ಭಾಷೆಗಳಲ್ಲೂ ಸೊಗಸಾಗಿ ಕಾಣದಂತ ಬಾಷೆ ನನ್ನ ಕನ್ನಡ ಎಂದಿಗು.....""ಅಜರಾಮರ"""
----------------------------------
ನೋಂದಣಿ ಐಡಿ : KPFS2-6150