ಬದುಕ ಸೃಷ್ಟಿಸಿದವ
ರಚನೆ : ಶಿವರಾಜ ಹಿರೇಮಠ
----------------------------------
ಬದುಕನ್ನು ಬರೆದು ಹೋದ ಬದುಕುವ ದಾರಿಗಳನ್ನು ತೆರೆದು ಹೋದ, ಬಾಳ ಪಯಣದಿ ತಿರುವುಗಳನ್ನು ಇಟ್ಟ! ನಿಲ್ಲ ಕೂಡದು ಎಂದು ಸಮಯವ ಕೊಟ್ಟ! ಸುಖದ ಜೀವನಕ್ಕೆ ಕಷ್ಟಗಳ ಅರಿವನಿಟ್ಟ! ಕಷ್ಟಗಳ ಫಲದಿ ಸುಖದ ಕೂಡಿಗೆಯ ಕೊಟ್ಟ! ಬಂದ ದಾರಿಯ ಮುಗಿಸಲು ಜಗಕೆ ಕಾರಣ ನೀಡುತ್ತಾ, ಕರೆಸಿಕೊಳ್ಳುವ ತನ್ನತ್ತ.
----------------------------------
ನೋಂದಣಿ ಐಡಿ : KPFS2-6148