ಬದಲಾದದ್ದು ಯಾವುದು?
ರಚನೆ : ವಿದ್ಯಾಶ್ರೀ ವಿ
----------------------------------
ಬದಲಾವಣೆ ಆದದ್ದು ಹೌದು, ಆದರೆ!... ಕಾರಣವೋ? ಅವನೋ? ಅಥವಾ ನಾನೋ? ಬದಲಾದದ್ದು ಹೌದು, ಆದರೆ!... ಮಾತುಗಳೋ? ವ್ಯಕ್ತಿಗಳೋ? ವ್ಯಕ್ತಿತ್ವಗಳೋ? ಬದಲಾದದ್ದು ಹೌದು, ಆದರೆ!... ನಿರೀಕ್ಷೆಗಳೋ? ಆಂತರ್ಯದ ಭಾವಗಳೋ? ಬದಲಾದದ್ದು ಹೌದು, ಆದರೆ!... ಪ್ರಶ್ನೆಗಳೋ? ಉತ್ತರವೋ? ಮೌನವೋ? ಬದಲಾವಣೆ ಆದದ್ದು ಹೌದು ಆದರೆ ಯಾವುದು???
----------------------------------
ನೋಂದಣಿ ಐಡಿ : KPFS2-6131