ಅಮ್ಮ - ನನ್ನಮ್ಮ
ರಚನೆ : ಪ್ರೀತಿ ಎಂ
----------------------------------
ನೀನೊಂದು ... ತಾಳ್ಮೆಯ ಶಿಖರ... ನಿನ್ನ ನಗುವೇ ನಾ ಬಯಸುವ ಪ್ರೀತಿಯ ಸಾರ .. ಅಮ್ಮ ... ಈ ಜೀವದ ಉಸಿರು ನೀನು... ನಿನ್ನ ಕನಸಿನ ಕೂಸು ನಾನು... ನಿನ್ನ ಮಡಿಲಲಿ ಮರೆಯುವೆ ನನ್ನನ್ನೇ ನಾನು... ಅಮ್ಮ ...ಅಮ್ಮ ನೀನೆ ಎಲ್ಲಾ... ದೇವರು ಎಂದರೂ... ಅವನಿಗಿಂತಲೂ ನೀನೇ ಮೊದಲು... ನನ್ನ ಅಮ್ಮ...
----------------------------------
ನೋಂದಣಿ ಐಡಿ : KPFS2-6130