Submission 1515

ಅಳತೆಯೇ ಇಲ್ಲದ ಘನತೆ

ರಚನೆ : ಯುವರಾಜ ಕೆ ಎಂ

----------------------------------

ಯಾವ ಅಳತೆಯ ಹಿಡಿದು ಜೇಡರ ನೇಯುವುದು ಬಲೆಯಾ?... ಯಾವ ಅಳತೆಯ ಹಿಡಿದು ಪೈರು ತೋಗುವುದು ತೆನಯಾ?... ಯಾವ ಅಳತೆಯ ಹಿಡಿದು ಮಲ್ಲಿಗೆ ಪಸರಿಸುವುದು ಸುರಭಿಯಾ?... ಯಾವ ಅಳತೆಯ ಹಿಡಿದು ಮೋಡ ಸುರಿಸುವುದು ಮಳೆಯಾ?... ನೀನೇಕೆ ?... ಅಳತೆಯೇ ಇಲ್ಲದ ಘನತೆಯ ಬಯಸಿ, ಹುಸಿಗೊಳಿಸುವೆ ನಿನ್ನೊಲೊಮೆಯಾ ... ಇದು ಸರಿಯಾ..? ಇದು ಸರಿಯಾ...?

----------------------------------

ನೋಂದಣಿ ಐಡಿ : KPFS2-6066

40
Votes
279
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top