Submission 1459

ಪ್ರೀತಿ ವೈಫಲ್ಯ

ರಚನೆ : Balu

----------------------------------

ಮೊದಲ ನೋಟದಲ್ಲೇ ಪ್ರೀತಿ ಹುಟ್ಟಿತಂತೆ ಆ ನೋಟವೇ ಜೀವದ ನಂಟಾದಂತೆ... ಕೈ ಹಿಡಿದು ನಡೆದ ದಾರಿ ಹೂವಿನಿಂದ ತುಂಬಿತಂತೆ ಆದರೆ ಅಂತ್ಯದಲ್ಲಿ ಕಂಟೆಯೇ ಉಳಿಯದಾಯಿಯಂತೆ... ಮಾತುಗಳು ಮಧುರವಾಗಿದ್ದವು ಅಂತೆ ಆದ್ರೆ ಮೌನವೇ ಕೊನೆಯ ಪಾಠ ಕಲಿಸಿದಂತೆ... ಕನಸುಗಳಲ್ಲಿ ಅವಳ ನಗೆ ಮಿಂಚುತಿತ್ತು ಅಂತೆ ಇಂದು ಆ ನಗೆಯೇ ನೋವಿನ ನೆನಪಾದಂತೆ... ಒಮ್ಮೆ ಪ್ರೀತಿ ನಂಬಿಕೆಯಿತ್ತು ಅಂತೆ ಇಂದು ಅದೇ ನಂಬಿಕೆ ಭಂಗವಾಗಿದೆ ಅಂತೆ... ಹೃದಯ ಹೇಳುತ್ತದೆ ಮರೆತುಬಿಡುವಂತೆ ಆದರೆ ನೆನಪು ಹೇಳುತ್ತದೆ ಒಮ್ಮೆ ಕಾದು ನೋಡು ಅವರಿವರಂತೆ...

----------------------------------

ನೋಂದಣಿ ಐಡಿ : KPFS2-6021

56
Votes
545
Views
1 Year
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top