ನನ್ನವಳು
ರಚನೆ : Mahesh madagiri
----------------------------------
ನನ್ನವಳ ಗಲ್ಲ... ಮಂಡ್ಯದ ಬೆಲ್ಲ... ಅವಳ ಆ ಹುಬ್ಬು... ನನಗೆ ತರಿಸಿದೆ ಮೊಬ್ಬು... ಯಾವ ಶಿಲೆಗೆ ಕಮ್ಮಿ ಅವಳ ಬಿಗಿಯಾದ ಸೊಂಟ? ಸವಿದು ಮುತ್ತಿಡಲು ಸಿಹಿಯಾದ... ಗೋಕಾಕ್ ಕರದಂಟ! ಅವಳ ತುಟಿಯೊಳಗಿನ ತೊಂಡೆ ಹಣ್ಣು... ನನ್ನ ಮನದಲ್ಲಿ ಮೂಡಿಸಿದೆ ಸಣ್ಣದಾದ ಉಣ್ಣು... ಅವಳ ಆ ದೇಹದ ಬಣ್ಣ.. ಕೋಲಾರದಂತೆ ಹೊಳೆಯುವ ಅಪ್ಪಟ ಚಿನ್ನ.. ಅವಳ ಆ ಕಣ್ — ಕುಕ್ಕುವ ನೋಟ! ನನ್ನದೆಗೆ ಹೊಡೆದಂತೆ ಚಡಿ ಏಟ! ಅವಳು ಸರಿಪಡಿಸುವ ಆ ಮಂಗುರಳು, ಎಡಬಿಡದೆ ಕಾಡುತ್ತಿದೆ... ಹಗಲಿರುಳು ... ಅವಳ ಆ ಹಸಿರು ಬಳೆಗಳ ಸದ್ದು... ನನ್ನ ಮನಕೆ ಹೊಡೆದಂತೆ ಸಿಡಿಮದ್ದು..
----------------------------------
ನೋಂದಣಿ ಐಡಿ : KPFS2-6019