Submission 1453

ಅವಳು

ರಚನೆ : ಹರ್ಷಿತ ಜವರಯ್ಯ

----------------------------------

ಅವಳು....ಕುಳಿತಲ್ಲಿ ಕನಸಕoಡವಳು ,ಕನಸಲು ಸೋತವಳು ಸೋತಲ್ಲೇ ಅಳುತ್ತಾ ,ಅರಿಯದ ಜಗಕೆ ನಗುತ ಕಂಡ ಕನಸುಗಳು ನನಸಾಗಲು ಹಂಬಲಿಸಿದವಳು.... ಕಲ್ಲುಮನಸ್ಸಿನ ಪುಟ್ಟ ಹುಡುಗಿ ಅವಳು ದೊಡ್ಡ ಕನಸ ಕಂಡು,ಪ್ರತಿ ಹೆಜ್ಜೆಯಲ್ಲೂ ಸೋತವಳು ಕನಸ ಬಿಡಬೇಕೋ ಬದುಕಿಗಾಗಿ, ಕನಸಲ್ಲೇ ಬದುಕಬೇಕೋ. .. ಎಂಬ ದ್ವಂದ್ವ ಕ್ಕೆ ಸಿಲುಕಿದವಳು. . ಅವಳು ನಾನೇ. .ನಾನೇ ಅವಳು ಮನೆಯ ಕಷ್ಟಗಳಿಗಾಗಿ ತನ್ನೆಲ್ಲ ಆಸೆಗಳ ಬದಿಗೊತ್ತಿದವಳು. .. ಪ್ರತಿ ಮಧ್ಯಮ ವರ್ಗದ ಮನೆಯ ಹೆಣ್ಣು ಮಗಳು..

----------------------------------

ನೋಂದಣಿ ಐಡಿ : KPFS2-6018

1
Votes
154
Views
1 Year
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top