Submission 1449

ಶಾಂತಿಯ ಗುರು ಬುದ್ದ

ರಚನೆ : ತರುಣ ಈಶಪ್ಪ ಪೂಜಾರ

----------------------------------

ಜಗವೆಲ್ಲ ಮಲಗಿರಲು ಬುದ್ಧನೆಂಬ ಕಣ್ಣೊಂದು ತೆರದಿರಲು, ಸಿರಿಯ ಸಂಪತ್ತಿನ ಮಾಲೆಗೆ ಕೊರಳು ಒಡ್ಡುವವನು,!! ಸರಳ ಬಯಕೆ ಶುದ್ಧ ಮೌನದ ಧೀರ, ಎಲ್ಲಾ ಆಸೆಗಳ ಬದಿಯಲ್ಲಿಟ್ಟು ನೋವಿನ ಯೋಚನೆ ನುಂಗುತ್ತಾ ಸಾಗಿ ಅರಿಯದಾತನ ಮನಗಳನ್ನು ಬೆಳೆಸಿದಾತ ಈ ಧೀರ!! ಭಕ್ತಿಯೆಂಬ ಮನಸ್ಸಿನ ಮೇಲೆ ಯುಕ್ತಿಯ ಶಕ್ತಿಯ ಬೆಳಕಿನಲ್ಲಿ, ನಾನೊಂದು ನೆನೆದು ನೀನೊಂದು ಕೊಟ್ಟು ಬೇಡುವನೆದರು ಆಸೆಗೆ ಮುಕ್ತಿಯ ನಿಟ್ಟು , ಉಸಿರು ಸಾಕ್ ಎನಿಸಿದ ಜೀವಿಗಳಿಗೆ ಹುಟ್ಟಿಸಿದವರು ಮನುಷ್ಯತ್ವದ ಕಿಚ್ಚಿನ ಗಿಡವ್!!!

----------------------------------

ನೋಂದಣಿ ಐಡಿ : KPFS2-6016

117
Votes
772
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top