ಜೀವನ ಚಕ್ರ
ರಚನೆ : ಡಾ. ಮಮತಶ್ರೀ ಡಿ ಗೌಡ
----------------------------------
ಬೊಂಬೆಯ ಮನುಷ್ಯನೋ.. ಕಲ್ಲೋ ತಿಳಿಯದಾಗಿದೆ ಅವರು ಆಡಿಸಿದಂತೆ ಆಡುವುದು ರೂಢಿಯಾಗಿದೆ ಶಿಲೆಯಾಗಿ ಗುಡಿಯ ಸೇರಿಸುವರೋ ಮೆಟ್ಟಿಲಾಗಿ ಕಾಲಲ್ಲಿ ತುಳಿವರೋ ಎಲ್ಲವೂ ಶಿಲ್ಪಿಯ ಕೈಯಲ್ಲಿ ಅಡಗಿದೆ ಪ್ರತಿಯೊಂದನ್ನು ಸಹಿಸಿ ಬದುಕುವುದು ಅನಿವಾರ್ಯವಾಗಿದೆ..
----------------------------------
ನೋಂದಣಿ ಐಡಿ : KPFS2-2392