Submission 7322

ಜೈ ಭುವನೇಶ್ವರಿ

ರಚನೆ : ರಾಣಿ.ಎಂ

----------------------------------

ಓ ತಾಯಿ ನಿನಗೆ ನನ್ನ ನಮನ, ಕನ್ನಡಿಗರಿಗೆ ಕಾವಲು ನಿನ್ನ ನಯನ ನೀ ನನ್ನ ತವರೆಂದು ಹೆಮ್ಮೆ ಪಡುವುದೆನ್ನ ಮನ, ಮುಗಿಲೆತ್ತರಕ್ಕೆ ಹಾರುತಿರಲು ಕನ್ನಡದ ಬಾವುಟ, ಸಂತಸದಿ ನಲಿವುದು ಈ ಕನ್ನಡ ಕುವರಿಯ ವದನ, ಮುತ್ತೈದೆಯ ಹಣೆಯ ಕುಂಕುಮ, ಮುಸ್ಸಂಜೆಯ ಸೂರ್ಯ, ಈ ವರ್ಣಗಳೇ ನಿನ್ನ ಬಾವುಟದ ಅಂದಾ, ಇದನ್ನರಿತ ಕನ್ನಡದ ಕಂದನೇ ಚೆಂದ, ಚೆಂದ, ಚೆಂದಾ,,,!

----------------------------------

ನೋಂದಣಿ ಐಡಿ : KPFS2-2309

0
Votes
124
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top