Submission 7310

ಬದುಕು ನೀ ನದಿಯ ಹಾಗೆ

ರಚನೆ : ರವೀಶ ಎಸ್ ಎಂ

----------------------------------

ಬದುಕು ನೀ ನದಿಯ ಹಾಗೆ... ನಿನ್ನ ಜನ್ಮಕ್ಕೆ ಪ್ರಕೃತಿಯು ಸಂಭ್ರಮಿಸುವ ಹಾಗೆ... ಬದುಕು ನೀ ನದಿಯ ಹಾಗೆ... ಕೈಮುಗಿದು ನಮಿಸಿ, ರೈತ ಸ್ವಾಗತಿಸುವ ಹಾಗೆ... ಬದುಕು ನೀ ನದಿಯ ಹಾಗೆ... ಭೂತಾಯಿಯೇ ತನ್ನ ಒಡಲ ಬಗೆದು ದಾರಿ ಮಾಡಿ ಕೊಡುವ ಹಾಗೆ... ಬದುಕು ನೀ ನದಿಯ ಹಾಗೆ... ಸಾಗರವೇ ಅಪ್ಪಿ ತನ್ನ ಒಡಲ ಸೇರಿಸಿಕೊಳ್ಳುವ ಹಾಗೆ...

----------------------------------

ನೋಂದಣಿ ಐಡಿ : KPFS2-2292

0
Votes
86
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top