Submission 7196

ಅಪ್ಪ ಇಲ್ಲದ ಮನೆ

ರಚನೆ : ಮಾಲತೇಶ್

----------------------------------

ನನ್ನಮ್ಮ ಹೂದೋಟದಲ್ಲಿ ಅರಳಿದ ಪುಷ್ಪ, ನೋವಿನಲ್ಲೂ ಸಂಭ್ರಮಿಸುತ್ತಾಳೆ ಆನಂದಭಾಷ್ಪ ನನ್ನಮ್ಮ ನೋಡಲು ಅಪರೂಪದ ಚಂದನದ ಗೊಂಬೆ ತನ್ನ ಮಕ್ಕಳ ಭವಿಷ್ಯಕ್ಕಾಗಿ ಕರಗುತ್ತಿರುವ ಕರ್ಪೂರದ ಗೊಂಬೆ ಬದುಕು ಎಂಬ ಯುದ್ಧದಲ್ಲಿ ಹೋರಾಡುತ್ತಿರುವ ವೀರ ವನಿತೆ ನಮ್ಮ ಪಾಲಿಗೆಕಣ್ಣಿಗೆ ಕಾಣುವ ದೇವತೆ ಅಮ್ಮನ ಪ್ರೀತಿ ಪಡೆದರೆ ದಾಸೆಯಾಗುವಳು, ಸ್ನೇಹ ಪಡೆದರೆ ಜೀವವೇ ನೀಡುವಳು, ಈಕೆಗೆ ಮೋಸ ಮಾಡಿದರೆ ಕಾಳಿಯಾಗುವಳು

----------------------------------

ನೋಂದಣಿ ಐಡಿ : KPFS2-2201

0
Votes
93
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top