Submission 7194

ಜೀವನದ ಸಾರ

ರಚನೆ : ಮಂಜುನಾಥ ಕೋಡಿಹಳಿ

----------------------------------

ಜೀವನವೆಂದರೆ ಹರಿಯುವ ನದಿ ಇದರಲ್ಲಿ ಪೂರ್ಣ ಚಂದಿರನ ಬೆಳಕೂ ಇರುತ್ತದೆ ಕರಾಳ ರಾತ್ರಿಯ ಕತ್ತಲೂ ಇರುತ್ತದೆ ಬೆಳಕನ್ನು ಪ್ರತಿಬಿಂಬಿಸುತ್ತಾ ಕತ್ತಲನ್ನು ನುಂಗುತ್ತಾ ಈ ಬೆಳಕು ಕತ್ತಲ ಸಮರಸವನ್ನು ಅನುಭವಿಸುತ್ತಾ ಪ್ರಶಾಂತವಾಗಿ ಹರಿಯುವುದೇ ಜೀವನ

----------------------------------

ನೋಂದಣಿ ಐಡಿ : KPFS2-2200

0
Votes
84
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top