Submission 7150

ಮನಸ್ಸು ಕೈ ಚಾಚಿ ನೋಡುತಿದೆ ನಿನ್ನ

ರಚನೆ : ರಾಜೇಶ್ವರಿ ಎಸ್

----------------------------------

ಮನಸ್ಸು ಕೈ ಚಾಚಿ ನೋಡುತಿದೆ ನಿನ್ನ, ಮನಸ್ಸು ಕೈ ಚಾಚಿ ನೋಡುತಿದೆ ನಿನ್ನ, ಎಷ್ಟು ಅಂದ ,ಎಷ್ಟು ಚೆಂದ , ಹಸಿರು ಸೀರೆ ಉಟ್ಟ ಸೋಬಗು ವಯ್ಯರೀ ನೀನು, ಬಿಳಿಯ ಮಲ್ಲಿಗೆ ಮುಡಿದ ಮೋಡದ ಅಂದ ನೀನು, ನಿನ್ನ ಕಾಲ ಪಾದಗಳನ್ನು ತೊಳೆಯುವ ಆ ಪವಿತ್ರ ಗಂಗೆಯು ಚೆಂದ , ನಿನ್ನ ಎಷ್ಟು ಬಾರಿ ನೋಡಿದರು ನೋಡಬೇಕೆಂದು ಅಂಬಲಿಸುವ ನನ್ನ ಮನಸ್ಸು , ನಿನ್ನ ನೋಡಿದರೆ ನನ್ನ ಮನಸ್ಸು ಶಾಂತಿಯಾಗುವುದು , ನಿನ್ನ ವರಣಿಸಲು ಸಾಲುಗಳು ಸಾಕಗದು ಮನಸ್ಸು ಕೈ ಚಾಚಿ ನೋಡುತಿದೆ ನಿನ್ನ ಮನಸ್ಸು ಕೈ ಚಾಚಿ ನೋಡುತಿದೆ ನಿನ್ನ

----------------------------------

ನೋಂದಣಿ ಐಡಿ : KPFS2-2168

0
Votes
80
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top