ಮನಸ್ಸು ಹಾಗೇ ತಣಿವುದಿಲ್ಲ
ರಚನೆ : ಅ.ರಾ.ಸತೀಶ್ಚಂದ್ರ
----------------------------------
ಲಜ್ಜೆ ಹರಾಜಾಗಿದ್ದು ಗಂಡಸರಿಂದಲ್ಲ. ಅವಳ ಮನಸ್ಸಿಗೆ ಹೊಕ್ಕಿದೆ,ಕಾಮದ ಬಯಕೆ ಅವನಿಗೆ ಆಸಕ್ತಿ ಇಲ್ಲ.. ಬಯಕೆಗೆ...ಬೇರೆಯದೇ ರಹ ದಾರಿ. ಮಡಿವಂತಿಕೆ ಇಂದ, ಮನಸ್ಸು ತಣಿಯುವುದಿಲ್ಲ. ಒಲೆಯ ಮೇಲಿದ್ದ ಗಂಜಿ ಊಕ್ಕಿ ಬೆಂಕಿ ನಂದಿಸಿದೆ ಕಿಡಿ ಯೂಂದು ಸಣ್ಣಗೆ ಹೊಗೆ ಯಾಡಿದೆ. ಊದಿ ಬೆಂಕಿ ಮಾಡಿದ್ದಾನೆ.. ಎಂದೂ ಒಳ ದಾಟದವ.
----------------------------------
ನೋಂದಣಿ ಐಡಿ : KPFS2-2114