Submission 7074

ನನ್ನ ಮಕ್ಕಳು

ರಚನೆ : ತಿಪ್ಪೇಸ್ವಾಮಿ ವಿ

----------------------------------

ಆಸೆಗಳ ಆಮಿಷದಲ್ಲಿ ಬಿದ್ದು ಆಸರೆ ನೀಡದೆ ಅಸಡ್ಡೆ ತೋರಿದವರು, ನನ್ನ ಮಕ್ಕಳು! ಅವರಿಗಾಗೇ ಜೀವನ ಮುಡಿಪಿಟ್ಟು, ಬದುಕಿನ ಜೊತೆ ಸೆಣಸಾಡಿದವರನ್ನು ನೋಡಲು ಸಮಯವಿಲ್ಲದವರು! ಕಾಲ್ದೂಳಾಗದಂತೆ ಕಾಪಾಡಿದವರನ್ನು ಕಸಕ್ಕಿಂತ ಕೀಳಾಗಿ ಕಂಡವರು! ಮೋಹ ದಾಹದಲ್ಲಿ ಬಿದ್ದು ಪ್ರೀತಿ ಮಮತೆ ಮರೆತವರು, ಕಡೆಗಾಲದಲ್ಲಿ ಕಡೆಗಣಿಸಿದವರು, ನನ್ನ ಮಕ್ಕಳು! ನಾವು ಹೆತ್ತವರು, ಈಗ ಸೋತು ಸತ್ತವರು!

----------------------------------

ನೋಂದಣಿ ಐಡಿ : KPFS2-2105

5
Votes
131
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top